ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶಾಸ್ತ್ರ

ಉಚ್ಚಾರಣೆ: śastra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an order, command, precept, rule.

  2. 2.
    noun

    any manual or compendium of rules on religion, science, etc.

  3. 3.
    noun

    customary religious or social observance.

  4. 4.
    noun

    any of the branches of knowledge or study, whick is concerned with establishing and systematising facts, principles, and methods, as by experiments and hypotheses; science.

  5. 5.
    noun

    systematised knowledge derived from observation, study, and experimentation carried on in order to determine the nature or principles of what is being studied; science.

  6. 6.
    noun

    (fig.) a pretentious act or observance; hypocrisy.

  7. 7.
    noun

    ಶಾಸ್ತ್ರ ಹೇಳಲಿಕ್ಕೆ, ಬದನೆಕಾಯಿ ತಿನ್ನಲಿಕ್ಕೆ śastra hēḷalikke, badanekāyi tinnalikke (prov.) talk like philosophers, live like fools; to be a hypocritic preacher, reformer; ಶಾಸ್ತ್ರಕೇಳು śastra kēḷu to consult an astrologer about one's future; ಶಾಸ್ತ್ರಮಾಡು śastra māḍu to observe the religious formalities; 2. (fig.) to do, observe, perform for the sake of it, without having interest or sincerity; ಶಾಸ್ತ್ರಮುಟ್ಟು śastra muṭṭu to hold a scripture while making a statement, giving witness or taking an oath; ಶಾಸ್ತ್ರಹೇಳು śastra hēḷu to tell, announce or indicate beforehand; to prophesy; to predict; to foretell.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (science) science, any department of knowledge 2 (science) sacred precept or rule, scripture injunction 3 (science) religious or sacred treatise 4 (custom) custom, practise, tradition ű ಚೈತ್ರಮಾಸದಲ್ಲಿ ಗೌರಿಪೂಜೆ ಮಾಡುವ ಶಾಸ್ತ್ರವಿದೆ. It is a custom to worship Gaurī in the month of Caitra. 5 (rit.) ritual 6 (fort.) prediction, divination, soothsaying ű ಅವನು ಶಾಸ್ತ್ರವನ್ನು ನಂಬಿ ಕೆಟ್ಟ. He failed as he believed in the prediction.

ಕಿಟ್ಟೆಲ್ ನಿಘಂಟು

  1. 1.

    = ಸಾಸ್ತ್ರ. an order, a command, a rule, a precept. 2, a religious or scientific treatise, any work or book of standard authority (Śmd. 1). 3, a book, a treatise, a body of teaching in general. 4, divination, sooth (My.). ಶಾಸ್ತ್ರಾ ತಿಳಿಯದಿದ್ದರೂ ವಸ್ತ್ರ ಮಯ್ಲೈ ಯಾಗಿರ ಬೇಕೇ? -ಶಾಸ್ತ್ರ ಹೇಳಲಿಕ್ಕೈ ಮಾಡಿ ಅದೈ, ಬದನೈಕಾಯಿ ತಿನ್ನಲಿಕ್ಕೈ ಮಾಡಿ ಅದೈ (Prvs.). see Prv. s. ವೇದ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾರ್ಮಿಕ ವಿಷಯ, ತತ್ವ ಮುಂತಾದುವುಗಳ ಬಗೆಗೆ ಬರೆದ ಪ್ರಮಾಣ ಗ್ರಂಥ.
    2. ಸಾಂಪ್ರದಾಯಿಕವಾದ ಆಚರಣೆ,- ಪದ್ಧತಿ.
    3. ವಿಜ್ಞಾನ, ಗಣಿತ, ಜ್ಯೋತಿಷ್ಯ ಮುಂತಾದುವುಗಳನ್ನು ವ್ಯವಸ್ಥಿತ ವಾಗಿ ನಿರೂಪಿಸುವ ಜ್ಞಾನ.
    4. ಮುಂದಾಗು ವುದನ್ನು ಹೇಳುವುದು.
    5. ವಿಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada