ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶಿಕ್ಷೈ

ಕಿಟ್ಟೆಲ್ ನಿಘಂಟು

  1. 1.

    ಶಿಕ್ಷಾ learning, study, the acquisition of knowledge. 2, teaching, instruction, training, discipline. 3, punishment (My.; Mhr.). 4, one of the vēdāṅgas: the science which teaches proper pronunciation and especially the laws of vedic euphony. see ಶಾಸಿಸು. ಶಿಕ್ಷೈಗೈ ಪಾತ್ರನಾದರೂ ಭಿಕ್ಷೈಗೈ ನಾಚುವನನ್ತೈ. -ಶಿಕ್ಷೈಯಿದ್ದರೈ ಭಕ್ಷ ಬೇಯುತ್ತದೈ ಅನ್ದ. -ಪಕ್ಷಾಭೇದಾ ಮಾಡಿದವಗೈ ಶಿಕ್ಷೈ ತಪ್ಪದು. -ಪುಟಗೋಸಿಗಿನ್ತ ದರಿದ್ರವಿಲ್ಲ, ಮರಣಕ್ಕಿನ್ತ ಶಿಕ್ಷೈಯಿಲ್ಲ (Prvs.). — ಶಿಕ್ಷೈ ಅನುಭೋಗಿಸು. to suffer punishment, to be punished (B. 5, 279; My.). — ಶಿಕ್ಷೈ ಕೌಡು to give punishment, to punish (B. 5. 268; My.). — ಶಿಕ್ಷೈ ರಕ್ಷೈ punishing and protecting (J. 24, 56).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada