ಶುಕ್ತಿಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಶುಕ್ತಿ - 1 & 2.
-
2.
noun
a kind of shell-like casket for keeping perfume or fragrant substances.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮುತ್ತಿನ ಅಥವಾ ಕಪ್ಪೆಯ ಚಿಪ್ಪು.
2. ಕಪ್ಪೆಚಿಪ್ಪಿನ ಆಕಾರದ ಭರಣಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada