ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶುಚಿ

ಉಚ್ಚಾರಣೆ: śuci
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿರ್ಮಲವಾದುದು.
    2. ಪವಿತ್ರವಾದುದು.
    3. ಬೆಂಕಿ.
    4. ಬಿಳಿಯ ಬಣ್ಣ.
    5. ಪವಿತ್ರನಾದವನು.

  2. 2.

    ನಿರ್ಮಲತೆ ಯಿಂದ ಕೂಡಿದ.

ಕಿಟ್ಟೆಲ್ ನಿಘಂಟು

  1. 1.

    = ಶುಚಿ bright; white; a white colour (ಧವಲ, ಬಿಳಿದು Nn. 18). 2, clean; pure; purity (ಶುದ್ಧ, ಶುದ್ಧವು 18). 3, virtuous, holy, innocent, undefiled; honest, upright, true; correct, accurate, free from fault or error; guileless; innocence, virtue, goodness; correctness, accuracy. 4, a faithful minister; a true friend. 5, an ascetic (ಯೋಗೀನ್ದ್ರ, ಯತೀಶ್ವರ 18). 6, a Brāhmaṇa (ಬಾಡವ, ಬ್ರಾಹ್ಮಣ 18). 7, fire (ಅನಲ, ಅಗ್ನಿ 18). 8, eternal, everlasting (ನಿತ್ಯ, ಕೇಡಿಲ್ಲದುದು 18). 9, = ಅಮೃತ (18). 10, being at the head (ಮುಖ್ಯ, ಮುಖ್ಯವು 18). 11, = ರುತು (18). 12, a particular plant (ಲತಾವಿಭೇದ, ಬಳ್ಳಿಗಳ ಬೇದ 18). 13, wood (ಕಾಷ್ಠ 18). 14, the month āṣāḍha (ಆಷಾಢ, ಆಷಾಢಮಾಸ, 18). ಶುಚಿಯಲ್ಲಿ ಕಡಿಮೈಯಾದರೂ ಮಸಿ ಹಚ್ಚಿಕೌಳ್ಳೋದರಲ್ಲಿ ಕಡಿಮೈಯಿಲ್ಲ (Prv.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    đ1 (colour) whiteness, brightness 2 (light) brightness 3 (hyg.) cleanness, sanitation

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being clean, spotless; cleanliness; immaculateness.

  2. 2.
    adjective

    clean; clear; spotless; unstained; immaculate.

  3. 3.
    adjective

    shining; glowing; radiant.

  4. 4.
    noun

    the colour of pure snow; white colour.

  5. 5.
    noun

    the quality of being ceremonially pure, holy; holiness.

  6. 6.
    noun

    a man who is clean.

  7. 7.
    noun

    a man who is ceremonially clean or holy; a holy-man.

  8. 8.
    noun

    a wise and honest minister or counsel.

  9. 9.
    noun

    a true friend.

  10. 10.
    noun

    a sage; a religious asetic.

  11. 11.
    noun

    a brāhmaṇa.

  12. 12.
    noun

    fire.

  13. 13.
    noun

    the quality of being eternal.

  14. 14.
    noun

    the food of the gods; ambrosia.

  15. 15.
    noun

    that which is important or prominent.

  16. 16.
    noun

    Āṣāḍha, the fourth month in the Hindu lunar year.

  17. 17.
    noun

    wood used as fuel.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ