ಶ್ರೀಕಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the syllable "ಶ್ರೀ" written on top of the paper while commencing writing something as a token of auspiciousness or welfare.
-
2.
noun
(fig.) commencement; beginning.
-
3.
noun
ಶ್ರೀಕಾರ ಹಾಕು śrī hāku (fig.) to commence; to begin.
ಕಿಟ್ಟೆಲ್ ನಿಘಂಟು
-
1.
the word śrī occurring at the beginning of a book, letter, etc. (Bp. 4, 27. 38; 42, 26).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪುಸ್ತಕ, ಪತ್ರ ಮೊದಲಾದುವು ಗಳ ಪ್ರಾರಂಭದಲ್ಲಿ ಬರೆಯುವ `ಶ್ರೀ’ ಎಂಬ ಶುಭಸೂಚಕವಾದ ಅಕ್ಷರ.
2. ಮೊದಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada