ಷಡಂಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the four divisions of human army (viz. elephants, chariots, cavalry and infantry), the army of the gods and that of Khēcaras (a class of beings who travel in the sky).
-
2.
noun
the six principal parts f the body (the two arms, two legs, head and waist).
-
3.
noun
the six things obtained from a cow (milk, curd, ghee, urine, dung and an yellow pigment prepared from its bile).
-
4.
noun
the six vēdangas (a group of texts dealing with six subjects that are considered essential for the understanding of the vedas).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (body) the six principal parts of the body, viz. the two arms, two legs, head and waist 2 (phil.) six schools of Indian philosophy 3 (science) six supplementary parts of the Vedas: viz. grammar, prosody, astronomy, pronunciation, etymology and the ritual of the Hindu religion
ಕಿಟ್ಟೆಲ್ ನಿಘಂಟು
-
1.
six-membered, as the ṣaḍakṣara (Bp. 3, 68). 2, the six vēdāṅgas.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚತುರಂಗಬಲ, ದಿವಿಜಸೈನ್ಯ ಮತ್ತು ಖೇಚರಸೈನ್ಯ ಎಂಬ ಆರು ಬಗೆಯ ಸೇನಾಬಲ.
2. ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಮತ್ತು ಜ್ಯೋತಿಷವೆಂಬ ಆರು ವೇದಾಂಗಗಳು.
3. ಹಸುವಿನಿಂದ ದೊರೆಯುವ ಗೋಮೂತ್ರ, ಗೋಮಯ, ಹಾಲು, ಮೊಸರು, ತುಪ್ಪ ಮತ್ತು ಗೋರೋಚ£ -
2.
1. ಚತುರಂಗಬಲ, ದಿವಿಜಸೈನ್ಯ ಮತ್ತು ಖೇಚರಸೈನ್ಯ ಎಂಬ ಆರು ಬಗೆಯ ಸೇನಾಬಲ.
2. ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಮತ್ತು ಜ್ಯೋತಿಷವೆಂಬ ಆರು ವೇದಾಂಗಗಳು.
3. ಹಸುವಿನಿಂದ ದೊರೆಯುವ ಗೋಮೂತ್ರ, ಗೋಮಯ, ಹಾಲು, ಮೊಸರು, ತುಪ್ಪ ಮತ್ತು ಗೋರೋಚ£
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada