ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಷಡ್ಗುಣ

ಉಚ್ಚಾರಣೆ: ṣaḍguṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (pl.) the qualities percieved by the senses and the mind.

  2. 2.
    noun

    the six excellencies or advantages, viz. beauty or handsomeness, education, mettle, knowledge, good fortune, and ownership of land.

  3. 3.
    noun

    the six acts or measures to be practised by a king in a warfare, viz. peace, war, marching, sitting encamped, dividing his forces and seeking the protection from a more powerful king.

  4. 4.
    noun

    the six merits disposition of forgiving, compassion, peacefulness, tolerance, truthfulness and steadfastness.

ಕಿಟ್ಟೆಲ್ ನಿಘಂಟು

  1. 1.

    six-fold, six times. 2, an assemblage of six qualities or properties. 3, the six acts or measures to be practised by a king in his military capacity: sandhi, vigraha, yāna, āsana, dvaidhībhāva, saṁśraya. 4, the six excellent attributes: aiśvarya, jñāna, yaśas, śrī, vairāgya, dharma (Bp. 8, 48).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆರುಪಟ್ಟು.
    2. ರೂಪ, ವಿದ್ಯೆ, ಸಾಹಸ, ಜ್ಞಾನ, ಸೌಭಾಗ್ಯ ಮತ್ತು ಭೂಮಿಯ ಒಡೆತನ ಎಂಬ ಆರು ಗುಣಗಳು.
    3. ಜ್ಞಾನ, ಐಶ್ವರ್ಯ, ಶಕ್ತಿ, ಬಲ, ವೀರ್ಯ, ತೇಜಸ್ಸು ಎಂಬ ಭಗವಂತನ ಆರು ಗುಣಗಳು.
    4. ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯ ಮತ್ತು ನಿತ್ಯ ಎಂಬ ಆರು ಗುಣಗಳು.

  2. 2.

    1. ಆರುಪಟ್ಟು.
    2. ರೂಪ, ವಿದ್ಯೆ, ಸಾಹಸ, ಜ್ಞಾನ, ಸೌಭಾಗ್ಯ ಮತ್ತು ಭೂಮಿಯ ಒಡೆತನ ಎಂಬ ಆರು ಗುಣಗಳು.
    3. ಜ್ಞಾನ, ಐಶ್ವರ್ಯ, ಶಕ್ತಿ, ಬಲ, ವೀರ್ಯ, ತೇಜಸ್ಸು ಎಂಬ ಭಗವಂತನ ಆರು ಗುಣಗಳು.
    4. ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯ ಮತ್ತು ನಿತ್ಯ ಎಂಬ ಆರು ಗುಣಗಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada