ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಷರಾ

ಉಚ್ಚಾರಣೆ: ṣarā
ಮೂಲ: Ar. šarḥ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something written in endorsing, at the end of a writing; a note; an endorsement.

  2. 2.
    noun

    an injunction of Koran, read out at the time of marriage.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (doc.) remark, comment written in the last column [Ar. šarḥ] = ಶರಾ (śarā)

ಕಿಟ್ಟೆಲ್ ನಿಘಂಟು

  1. 1.

    remark; postscript; nota-bene (My.; Br.; H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾಖಲೆ, ಪತ್ರ ಮುಂತಾದುವುಗಳ ಕೊನೆಯಲ್ಲಿ ಅಭಿಪ್ರಾಯವನ್ನು ತಿಳಿಸಲು ಬರೆಯುವ ಟಿಪ್ಪಣಿ.
    2. ಮಹಮ್ಮದೀಯರ ಮದುವೆಯಲ್ಲಿ ಓದುವ ಇಸ್ಲಾಂ ಧರ್ಮ ಶಾಸ್ತ್ರದ ವಾಕ್ಯ.

  2. 2.

    1. ದಾಖಲೆ, ಪತ್ರ ಮುಂತಾದುವುಗಳ ಕೊನೆಯಲ್ಲಿ ಅಭಿಪ್ರಾಯವನ್ನು ತಿಳಿಸಲು ಬರೆಯುವ ಟಿಪ್ಪಣಿ.
    2. ಮಹಮ್ಮದೀಯರ ಮದುವೆಯಲ್ಲಿ ಓದುವ ಇಸ್ಲಾಂ ಧರ್ಮ ಶಾಸ್ತ್ರದ ವಾಕ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada