ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಕ್ರಮಿಸು

ಉಚ್ಚಾರಣೆ: sankramisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come together; to meet; to encounter.

  2. 2.
    verb

    to be greatly interested in; to be absorbed, engrossed.

  3. 3.
    verb

    to cause to join; to mix, mingle.

  4. 4.
    verb

    to become different; to change (oneself).

  5. 5.
    verb

    to happen; to occur; to befall.

  6. 6.
    verb

    to become more in size, number, quantity, extent, intensity, etc.

  7. 7.
    verb

    to extend oneself, to become distributed or dispersed over a wide area.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಡು.
    2. ಒಟ್ಟಾಗಿ ಸೇರು.
    3. ತಲ್ಲೀನನಾಗು.
    4. ಸೇರಿಸು.
    5. ಬದಲಾಯಿಸು.
    6. ಉಂಟಾಗು.
    7. ಹೆಚ್ಚಾಗು.
    8. ವ್ಯಾಪ್ತ ವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada