ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಕ್ಷಿಪ್ತ

ಉಚ್ಚಾರಣೆ: sankṣipta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the brief, condensed, summerised form; summary.

  2. 2.
    adjective

    heaped up; piled up.

  3. 3.
    noun

    that which is abbreviated; an abbreviated form.

  4. 4.
    adjective

    shortened; concise; brief; summarised.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (contr.) 〈being〉abridged, concise, compact n. (inf.) abridgement ű ಕೆಲವು ವಿಮರ್ಶಕರು ಕಥೆಯ ಸಂಕ್ಷಿಪ್ತವನ್ನು ಓದಿ ವಿಮರ್ಶೆಯನ್ನು ಬರೆಯುತ್ತಾರೆ. Some critics write reviews only by reading the summary.

ಕಿಟ್ಟೆಲ್ ನಿಘಂಟು

  1. 1.

    thrown together, heaped up; dashed together, destroyed; compressed, abridged, abbreviated, diminished (ಸಂಕ್ಷೇಪ ಮಾಡಿದ G.; My.); concise, compact, small; thrown, despatched.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಗ್ರಹಮಾಡಿದುದು.
    2. ಚಿಕ್ಕದಾದುದು.

  2. 2.

    ಸಂಗ್ರಹಗೊಳಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada