ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಗ

ಉಚ್ಚಾರಣೆ: sanga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the abode of gods; heaven; paradise.

  2. 2.
    noun

    a joining of two or more persons; a union.

  3. 3.
    noun

    a gathering of people or things; assemblage.

  4. 4.
    noun

    companionship; association; intercourse.

  5. 5.
    noun

    sexual union; coition.

  6. 6.
    noun

    agreement; correspondence; harmony.

  7. 7.
    noun

    (fig.) a man very fond of the company of women; a lady's man.

  8. 8.
    noun

    Śiva of Kūḍalasangama, popular for Basava's association with it;

  9. 9.
    noun

    ಸಂಗಬಿಡು sanga biḍu to become unfriendly or hostile; to estrange from another's assoiation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) companionship, association, comradeship, togetherness

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಸಂಘ. group, society, etc. (Śmd. 338).

  2. 2.
    2.

    going together; coming together; joining, uniting, union, contact, touch (ಕೂಟ, ಯೋಗ Nn. 113); association, intercourse, friendship, love; sexual intercourse; the confluence of rivers. 2, N. (My.; B. 2, 31). ಸೈಟ್ಟೀ ಸಂಗಾ ಮಾಡು, ಗಿಟ್ಟೀ ಸಂಗಾ ಮಾಡ ಬೇಡ. -- ಹಾರವಯ್ಯನ ಸಂಗ ಹಲವಂಗ. - ಹೀನನ ಸಂಗ ಮಾನಿಗೈ ಆಗದು, ಮಾನಿಯ ಸಂಗ ಹೀನಗೈ ಆಗದು (Prvs.). — ಸಂಗಮಾಡು. to connect oneself with, to associate with; to have sexual intercourse (ಕೇ G.). — ಸಂಗಯ್ಯ. - ಅಯ್ಯ. = ಸಂಗಮದೇವ. (Bp. 9, 32). 2, N. (37, 20; see ಮಿಣ್ಡ-, ಮುಗ್ಧ-, ಶಿವರಾತ್ರೈ-, ಹೈಮ್ಮೈ). — ಸಂಗವ್ವೈ. - ಅವ್ವೈ. N. see ವೀರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡನಾಟ.
    2. ಗೆಳೆತನ.
    3. ಕೂಡುವಿಕೆ.
    4. ಹೊಂದಿಕೆ.
    5. ಕೂಡಲಸಂಗಮದಲ್ಲಿರುವ ಲಿಂಗ ಅಥವಾ ಶಿವನ ಹೆಸರು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada