ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಗತಿ

ಉಚ್ಚಾರಣೆ: sangati
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of associating or the fact of being associated; association.

  2. 2.
    adverb

    = ಸಂಗಡ2.

  3. 3.
    noun

    sexual intercourse; coitus.

  4. 4.
    noun

    companionship; comradeship.

  5. 5.
    noun

    the fact of accompanying or being accompanied; accompaniment.

  6. 6.
    noun

    connection between persons by blood or marriage; relation.

  7. 7.
    noun

    a group of people called together for consultation, discussion, advice, etc.; a council; a committee.

  8. 8.
    noun

    a good or better state of being.

  9. 9.
    noun

    news; information; tidings.

  10. 10.
    noun

    a topic or subject of an essay or other literary work.

  11. 11.
    noun

    (mus.) a singing of the same lyrics with various but aesthetic combination of musical notes.

  12. 12.
    noun

    ಸಂಗತಿ ದೋಷ, ಕೊರಳಿಗೆ ದೊಣ್ಣೆ sangati dōṣa, koraḷige doṇṇe (prov.) bad company leads to the gallows.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (occur) 1 matter ű ಅಪ್ಪ ಊರಿಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆ ಸಂಗತಿ ನಡೆಯಿತು. That incident took place when [my] father had gone out of the city. 2 news ű ಹೊಸ ಸಂಗತಿ ಏನು ? What is the news?

ಕಿಟ್ಟೆಲ್ ನಿಘಂಟು

  1. 1.

    = ಸಂಗ್ತಿ. coming together, meeting; interview; union, junction, conjunction, mixture. 2, association, intercourse, society, company. 3, sexual intercourse. 4, adaptation, fitness, appropriateness, applicability. 5, going to, visiting, frequenting. 6, meeting or coming to pass accidentally, chance, accident. 7, occurrence, affair; matter, subject (C.; B. 3, 1. 13), ಸಂಗತಿ ಸೀಯೋ? ಬಾಳೇ ಹಣ್ಣು ಸೀಯೋ? ಸಂಗತೀ ಗುಣ ಸೋತು ನೋಡು, ಹೈಣ್ಡತೀ ಗುಣ ಹೇತು ನೋಡು (Prvs.). ಸಂಗತಿಯ ನುಡಿಯುತ್ತಿರಲು (ಭಾಷಾಂಗ Mr. 82). — ಸಂಗತಿಗೈ ಬೀಳು. to fall into society. ಎಷ್ಟೋ ಹುಡುಗರು ಕೈಟ್ಟ ಸಂಗತಿಗೈ ಬಿದ್ದು (B. 4, 1). — ಸಂಗತಿಲಿ ಕಟ್ಟಿಕೌಳ್ಳು. to take into one's company: to take with oneself. ತಮ್ಮ ತಮ್ಮ ದನ ಕುರಿಗಳ ಹಿಣ್ಡನ್ನು ಸಂಗತಿಲಿ ಕಟ್ಟಿ ಕೌಣ್ಡು, ಯಾವಾಗಲೂ ಸಂಚಾರ ಮಾಡುತ್ತಲೇ ಇರುತ್ತಾರೈ (B. 4, 214). — ಸಂಗತಿವಡೈ. - ಪಡೈ. to become proper or applicable (ಸಮ್ಬನ್ಧವಾಗು Śmd. 130 Cm.). — ಸಂಗತಿವೈರ್. ಪೈರ್. = ಸಂಗತಿವಡೈ. (Kāvy. V, 950). — ಸಂಗತಿ ಹಿಡಿ. to begin to keep company with, to have intercourse with, to ally or connect oneself with. ಹಿರೇ ಮಗನು ಕೈಟ್ಟ ಗೈಳೈಯರ ಸಂಗತೀ ಹಿಡಿದು (B. 1, 1). ಸಭ್ಯ ಆಕಳು........ತುಡುಗ ಆವಿನ ಸಂಗತಿ ಹಿಡಿಯಿತು (3, 22).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜೊತೆಯಲ್ಲಿ.

  2. 2.

    1. ಕೂಡುವಿಕೆ.
    2. ಸಹವಾಸ.
    3. ಜೊತೆ.
    4. ಸಂಬಂಧ.
    5. ಒಳ್ಳೆಯ ಗತಿ,- ಇರವು.
    6. ವಿಷಯ.
    7. ಹಾಡುವಾಗ ಒಂದೇ ಸಾಲನ್ನು ಸ್ವರವ್ಯತ್ಯಾಸದೊಂದಿಗೆ ಪುನಃ ಪುನಃ ಹಾಡುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada