ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಗಮ

ಉಚ್ಚಾರಣೆ: sangama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a coming together of people; a meeting, intercourse.

  2. 2.
    noun

    a flowing togehter of two or more streams or rivers.

  3. 3.
    noun

    a place where two or more streams or rivers join together.

  4. 4.
    noun

    (esp. ) the Sangama or Kūḍalasangama where the rivers Křṣṇe and Malaprabhe join together.

  5. 5.
    noun

    a name of Śiva whose shrine is situated at there.

  6. 6.
    noun

    name of a holy place of confluence of the rivers Gange, Yamune and the supposed subterranean Sarasvati, (near Allahābād, in Uttara Pradesh); Prayāga.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (soc.) meeting, coming together ÿ 2 (geo.) confluence of rivers

ಕಿಟ್ಟೆಲ್ ನಿಘಂಟು

  1. 1.

    = ಸಂಗವ. coming together, meeting; union, junction, contact, touch; association, intercourse, society, company; sexual intercourse; the junction or confluence of two rivers (ಕೂಡಲ್ Ct. I, 67); the mouth of a river; planetary conjunction; fitness, adaptation. — ಸಂಗಮದೇವ. a form or liṅga of Śiva as worshipped at ಕೂಡಲ ಸಂಗಮ (Bp. 4, 70; 5, 7; 22, 53; 32, 11; 35, 50; 61, 51. 55). — ಸಂಗಮನಾಥ. = ಸಂಗಮದೇವ. (Bp. 32, 9). — ಸಂಗಮೇಶ. - ಈಶ. = ಸಂಗಮದೇವ. (Bp. 4, 74; 58, 41; 61 sum.; see ಕೂಡಲ-, ಗುರು). — ಸಂಗಮೇಶ್ವರ. - ಈಶ್ವರ. = ಸಂಗಮೇಶ. (Bp. 3, 44; 28, 6; 36, 61; 52, 49; 61, 63; see ಕಪ್ಪಡಿ-, ಗುರು). 2, = ಸಂಗಮೇಶ್ವರಪುರ. (5 sum.). — ಸಂಗಮೇಶ್ವರದೇವ. = ಸಂಗಮದೇವ. (Bp. 30, 29). — ಸಂಗಮೇಶ್ವರಪುರ. the town at ಕೂಡಲ ಸಂಗಮ (Bp. 61, 10). — ಸಂಗಮೇಶ್ವರಲಿಂಗ. - ಸಂಗಮದೇವ. (Bp. 61, 49).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಡುವುದು.
    2. (ಎರಡು) ನದಿಗಳು ಸೇರುವ ಸ್ಥಳ.
    3. ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸೇರುವ ಕ್ಷೇತ್ರ.
    4. ಕಾವೇರಿ ಮತ್ತು ಕಪಿಲಾನದಿಗಳು ಸೇರುವ ಕ್ಷೇತ್ರ.
    5. ಕೂಡಲಸಂಗಮದಲ್ಲಿರುವ ಲಿಂಗ ಅಥವಾ ಶಿವನ ಹೆಸರು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada