ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಗೀತ

ಉಚ್ಚಾರಣೆ: sangīta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    musically rendered; sung.

  2. 2.
    noun

    the act of singing.

  3. 3.
    noun

    the art and science of singing or playing instruments; music; a systematic practice of this.

  4. 4.
    noun

    a musical piece; a song.

  5. 5.
    noun

    a combination of vocal and instrumental music with dance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mus.) 1 art of classical music 2 singing of classical music

ಕಿಟ್ಟೆಲ್ ನಿಘಂಟು

  1. 1.

    sung together, song in chorus or harmony. 2, singing accompanied by music and dancing, symphony (ನೃತ್ಯಮ್ ಆ ವಾದ್ಯಮ್ ಆ ಗೀತಮ್ ಇವು ಕೂಡಿದರೈ ಸಂಗೀತಮ್ ಎನ್ದೈನಿಕ್ಕುಂ Mr. 79); singing accompanied with music, a concert; a song sung by many voices, chorus. 3, the art of singing with music and dancing. 4, ಸಂಗೀತಿ No. 2, conversation, discourse (ಸಂಕಥೈ, ಕೂಡುಮಾತು Mr. 461). ಬಧಿರ ಕೇಳುವನೈ, ಸಂಗೀತವ ಪಾಡಿದರೈ? (Dp. 87). ಸಂಗೀತ ತಿಳಿಯದಿದ್ದರೂ ಅಂಗಿ ಹಾಕಿಕೌಳ್ಳಲಿಕ್ಕೈ ಬಲ್ಲ (Prv.). — ಸಂಗೀತದ ಹಕ್ಕಿ. N. of a bird (ಕುಕ್ಕುಭ Si. 177. 178).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾಡಲ್ಪಟ್ಟ.

  2. 2.

    1. ಶಾಸ್ತ್ರೀಯವಾದ ಹಾಡು ಗಾರಿಕೆ.
    2. ಹಾಡು.
    3. ನೃತ್ಯ, ಗೀತ, ವಾದ್ಯ – ಈ ಮೂರರ ಮೇಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada