ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಜೀವನ

ಉಚ್ಚಾರಣೆ: sanjīvana

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಂಜೀವ2 - 2.

  2. 2.
    noun

    a medicine or medical substance which is supposed bring back a dead person to life.

  3. 3.
    noun

    anything that gives vigour, fills with energy; an invigorating agent.

  4. 4.
    noun

    (myth.) name of a hell.

ಕಿಟ್ಟೆಲ್ ನಿಘಂಟು

  1. 1.

    sañ-jīvana. living together. 2, remaining alive (My.). 3, bringing to life, animating, re-animating, life-restoring; an animating process; a cordial, an elixir (J. 5, 54; Śśv. 5, 14 va.; My.). ಸಂಜೀವನ ಆಗಬೇಕಾದರೈ ಮಂಜಿನ ನೀರು ಬೇಕೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೋದ ಪ್ರಾಣವು ಮರಳಿ ಬರುವಂತೆ ಮಾಡುವ ಅಥವಾ ಬದುಕಿ ಉಳಿಯುವಂತೆ ಮಾಡುವ ದಿವ್ಯೌಷಧ,- ಸಿದ್ಧರಸ.

  2. 2.

    ಚೈತನ್ಯವನ್ನು ನೀಡು ವಂತಹುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada