ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂತತಿ

ಉಚ್ಚಾರಣೆ: santati
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    stretched, extended out or over.

  2. 2.
    noun

    the amount or degree to which something is or can be extended; range; extent.

  3. 3.
    noun

    a number of people or things arranged so as to form a line.

  4. 4.
    noun

    the quality or fact of being continual or ever-running.

  5. 5.
    noun

    continuity of descent from an ancestor; lineage.

  6. 6.
    noun

    an offspring, descendant (as a son or daughter).

  7. 7.
    noun

    a group of people having common interest, profession, etc., considered as a single unit.

  8. 8.
    noun

    a series of generation of students belonging to a school, teacher, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mass) crowd, group, multitude (of animals, birds, people, etc.) ű ಪ್ರಗತಿ ಮೈದಾನದಲ್ಲಿ ಈ ದಿನ ಜನಸಂತತಿ ಸೇರಿತ್ತು. There was a crowd of people today in Pragati Maidan. 2 (kind) child, son or daughter, offspring, descendants ű ಗೌಡನ ಸಂತತಿಯಲ್ಲಿ ಗಂಡು ಮಕ್ಕಳಿಲ್ಲ. There is no male issue among Gowda’s offspring. 3 (kin) lineage, progeny, line ű ಝಾಂಸಿ ಲಕ್ಷ್ಮೀಬಾಯಿಯ ಸಂತತಿ ಮುಂದುವರಿಯಲಿಲ್ಲ. The lineage of Jhansi Lakshmibai did not continue.

ಕಿಟ್ಟೆಲ್ ನಿಘಂಟು

  1. 1.

    stretching or extending along, extent, expanse; continuity; a continuous line, row; uninterrupted succession, descent; lineage, race; progeny, offspring, a child, a son, a daughter (ಪುತ್ರರ್ Nn. 16); a number of people, multitude (Bp. 39, 17).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಂಶ.
    2. ಮಗ ಅಥವಾ ಮಗಳು.
    3. ಗುಂಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada