ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂತಯಿಸು

ಉಚ್ಚಾರಣೆ: santayisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make less hard to bear; lighten or relieve (pain, suffering, etc.); to alleviate; to mollify; to soothe; to pacify.

  2. 2.
    verb

    to keep under control; to subjugate.

  3. 3.
    verb

    to gratify; to satisfy; to appease.

  4. 4.
    verb

    to become quiet, calm or steadfast; to have tranquility.

  5. 5.
    verb

    to regain one's energy original state of mind, etc.

  6. 6.
    verb

    to treat (a guest, outsider, etc.) politely and courteously.

  7. 7.
    verb

    to remove, ward off, turn aside (something evil).

  8. 8.
    verb

    to protect; to guard from danger.

ಕಿಟ್ಟೆಲ್ ನಿಘಂಟು

  1. 1.

    (fr. ಸನ್ತ 2; cf. ಸಾನ್ತ್ವ). = ಸನ್ತಯ್ಸು, ಸನ್ತವಿಸು. to appease, to allay, to pacify, to calm, to tranquillize, to soothe, to settle, to comfort, to console (Cpr. 3, 63 va.; 8, 65 va.; Bp. 34, 21). [ಜಗನ್ನುತನಂ ಸನ್ತಯಿಸಿ Kr. 2, 8; ಅನ್ತು....ಪಿರಿದುಂ ಪೌಳ್ತು ಸನ್ತರ್ಪಿನಂ ಪೋರೈ Pb. 8, 21 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮಾಧಾನಪಡಿಸು.
    2. ತಡೆದುಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada