ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂತಾನ

ಉಚ್ಚಾರಣೆ: santāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    continued succession or lineage; continuation of a series.

  2. 2.
    noun

    a spreading or being spread (widely).

  3. 3.
    noun

    a series of descendents of an ancestor; a lineage.

  4. 4.
    noun

    an offspring; a descendent; a son or daughter.

  5. 5.
    noun

    that which has come into life or existence.

  6. 6.
    noun

    something inherited or to be inherited; inheritance.

  7. 7.
    noun

    a multitude; a crowd.

  8. 8.
    noun

    a heap of things.

  9. 9.
    noun

    (myth.) a particular celestial tree.

  10. 10.
    noun

    the establishment of relation by giving a king's daughter to another king or his son, as one of the expedient for having good relation between the two states.

  11. 11.
    noun

    one of the twenty eight Śaivaāgamas.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (kin) son or daughter, issue, offspring ű ಗೌಡ ಸಂತಾನ ಇಲ್ಲದೆ ತೀರಿಕೊಂಡರು. [Mr.] Gowda died without any children.

ಕಿಟ್ಟೆಲ್ ನಿಘಂಟು

  1. 1.

    extending, extension, expansion, spreading; continuance, continuous succession, lineage, race, family (Bp. 61, 38); progeny, offspring, a child, a son or daughter (ತನುಜ, ಮಕ್ಕಳು Nn. 92); a number of people, a multitude (ನಿಚಯ, ಸಮೂಹ 92); one of the five trees of Indra's heaven (ಸುರಭೂಜ, ಕಲ್ಪವೃಕ್ಷ 92); the body (ಶರೀರ, ದೇಹ 92). ಸನ್ತಾನವಿಲ್ಲದ ಮನ್ತಾನಸ್ತನಾದಾನೇ? - ಸಾವಿರ ಕೌಟ್ಟು, ಸನ್ತಾನ ಪಡೈಯಬೇಕು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ಯಾಪ್ತಿ.
    2. ಸಾಲು.
    3. ವಂಶ.
    4. ಮಗ ಅಥವಾ ಮಗಳು.
    5. ಪರಂಪರೆ ಯಿಂದ ಬಂದುದು.
    6. ಗುಂಪು.
    7. ಸ್ವರ್ಗದಲ್ಲಿ ಇರುವುದೆಂದು ನಂಬಲಾದ ಐದುಬಗೆಯ ಮರಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada