ಸಂತೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an assemblage; a crowd.
-
2.
noun
a reading of a passage repeatedly to commit it to memory; a conning.
-
3.
noun
the passage so committed to memory.
-
4.
noun
a periodical gathering of buyers and sellers at a particular place; a fair.
-
5.
noun
the day of such a fair.
-
6.
noun
a noisy rushing about; bustle; commotion; uproar.
-
7.
noun
ಕಳ್ಳಕಳ್ಳರು ಕೂಡಿ ಸಂತೆ ಕಟ್ಟಿದ ಹಾಗೆ kaḷḷakaḷḷaru kūḍi sante kaṭṭida hāge (proverbial simile) an association of cheats and frauds; ಸಂತೆಯ ಸುದ್ದಿ santeya suddi baseless talk about the private affairs of others; gossip; rumour; ಸಂತೆಯಮಾತು santeya mātu = ಸಂತೆಯ ಸುದ್ದಿ; ಸಂತೆಯಮಂದಿ santeya mandi common people (who assemble in a periodical fair); ಸಂತೆಕೂಡು sante kūḍu a perioidical fair to happen, to be conducted; ಸಂತೆಕಟ್ಟು sante kaṭṭu to assemble for buying or selling (at a particular place on a particular day); 2. to arrange for such an assemblage; ಸಂತೆಕಟ್ಟೆ sante kaṭṭe = ಸಂತೆಮಾಳ; ಸಂತೆಮಾಳ sante māḷa the place where periodical fair is held.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (com.) weekly fair or market 2 (mass) þfig.ß mass, crowd, multitude (of people, etc.) ű ಎಲ್ಲರೂ ಅಕಸ್ಮಾತ್ ಬಂದು ಸೇರಿದ್ದರಿಂದ ಇಂದು ನಮ್ಮ ಮನೆಯಲ್ಲಿ ಸಂತೆ ಆಗಿದೆ. It has become a crowd in our house because all the people gathered unexpectedly.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಾಯಿಪಾಠಮಾಡುವುದು.
2. ಬಾಯಿಪಾಠ ಮಾಡಬೇಕಾದ ಭಾಗ.
3. ಗುಂಪು.
4. ಗೊತ್ತಾದ ದಿನ ಮತ್ತು ಸ್ಥಳದಲ್ಲಿ ವ್ಯಾಪಾರಕ್ಕಾಗಿ ಸೇರುವ ಜನರ ಗುಂಪು,- ನೆರವಿ.
5. ಸರಕುಗಳನ್ನು ಮಾರುವುದಕ್ಕೂ ಕೊಳ್ಳುವುದಕ್ಕೂ ನಿರ್ದಿಷ್ಟ ದಿನಗಳಲ್ಲಿ ಜನರು ಸೇರುವ ಸ್ಥಳ.
6. ದೊಂಬಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada