ಸಂತೋಷಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to have or experience joy; to get pleasure from; to enjoy.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(happy) 1 to rejoice, to enjoy, to delight in ű ಮಗನಿಗೆ ಎಂಜಿನಿಯರಿಂಗಿಗೆ ಸೀಟ್ ಸಿಕ್ಕಿದ್ದನ್ನು ಕೇಳಿ ಅಪ್ಪ ಅಮ್ಮ ಸಂತೋಷಿಸಿದರು. The parents were happy on hearing that their son secured a seat in engineering. 2 to be satisfied, to be gratified ű ಹುಟ್ಟಿದ ಹಬ್ಬಕ್ಕೆ ಮಗನಿಗೆ ಅಂಗಿ ಕೊಟ್ಟರೂ ಅವನು ಸಂತೋಷಿಸಲಿಲ್ಲ. My son was not satisfied even when I presented him a shirt on his birthday.
ಕಿಟ್ಟೆಲ್ ನಿಘಂಟು
-
1.
= ಸನ್ತೋಷ ಪಡು. (Bp. 53, 11; My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹಿಗ್ಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada