ಸಂಪದ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
ಸಂಪತ್ತಿ 1, 2, 4 & 6.
-
2.
noun
profit; benefit.
-
3.
noun
the act or fact of achieving(something); achievement.
-
4.
noun
a rich, wealthy man.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಐಶ್ವರ್ಯ.
2. ಮೇಲ್ಮೆ.
3. ಏಳಿಗೆ.
4. ಸಂಪತ್ತಿನಿಂದ ಕೂಡಿದವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada