ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪನ್ನ

ಉಚ್ಚಾರಣೆ: sampanna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    riches; wealth.

  2. 2.
    adjective

    having wealth; rich; affluent; wealthy.

  3. 3.
    noun

    the quality of being weak or delicate or not being strong or vigorous; softness.

  4. 4.
    adjective

    having an abundance of good constituents, qualities or being plentiful, ample.

  5. 5.
    noun

    a rich man.

  6. 6.
    adjective

    excellent; superior.

  7. 7.
    noun

    a refined, courteous, gentle man.

  8. 8.
    adjective

    having good luck; fortunate; lucky.

  9. 9.
    adjective

    concluded; brought to an end.

  10. 10.
    noun

    a man who is having (something as virtue) or observing (his custom strictly), etc.

  11. 11.
    adjective

    entire; whole; complete.

  12. 12.
    adjective

    fully grown; ripe.

  13. 13.
    adjective

    got; obtained; received.

  14. 14.
    adjective

    fit; proper; appropriate.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಿರಿವಂತಿಕೆಯ.
    2. ಸಮೃದ್ಧವಾದ.
    3. ಶ್ರೇಷ್ಠವಾದ.
    4. ಸಮಗ್ರವಾದ.
    5. ಪಡೆದ.
    6. ಯುಕ್ತವಾದ.

  2. 2.

    1. ಶ್ರೀಮಂತ.
    2. ಸಜ್ಜನ.
    3. ಹೊಂದಿದವನು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    1 (prop.) rich, wealthy, affluent 〈person〉 2 virtuous, righteous 〈person〉ű ಅವನಂತಹ ಸಂಪನ್ನನನ್ನು ನಾನು ನೋಡಿಯೇ ಇಲ್ಲ. I have never seen a virtuous man like him.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0