ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪಾದಕ

ಉಚ್ಚಾರಣೆ: sampādaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    receiving (salary, wages, etc. for one's labour or service).

  2. 2.
    noun

    he who accomplishes, achieves.

  3. 3.
    noun

    a man who edits manuscripts for purpose of printing and publishing; an editor.

  4. 4.
    noun

    the head of a department of a newspaper, magazine, etc., who edits news and prioritises items for purpose of publishing; an editor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (inf.) ⦅ f. ಸಂಪಾದಕಿ⦆editor of newspaper or collection of articles ű ಪೂರ್ಣಿಮಾ ಭಾರತದಲ್ಲಿ ದಿನಪತ್ರಿಕೆಯ ಮೊದಲನೆಯ ಸಂಪಾದಕಿ. Poornima is the first female editor of newspaper in India.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಕಟಿಸತಕ್ಕ ಗ್ರಂಥವನ್ನು ಸಂಗ್ರಹಿಸಿ ಪರಿಷ್ಕಾರ ಮಾಡುವವನು.
    2. ಪ್ರಕಟವಾಗುವ ಪತ್ರಿಕೆ ಮೊದಲಾದುವುಗಳನ್ನು ಪರಿಷ್ಕರಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada