ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಬರ

ಉಚ್ಚಾರಣೆ: sambara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (correctly, ಶಬರ) a wild mountaineer tribe, the members of which live by hunting.

  2. 2.
    noun

    = ಸಂಬಾರ.

  3. 3.
    noun

    a structure spanning and providing passage over a river, chasm, etc.; a bridge.

  4. 4.
    noun

    a cloth cover for the back and sides of an ox, horse, etc.

  5. 5.
    noun

    a man belonging to this tribe.

  6. 6.
    noun

    the large deer Cervus unicolour with coarse hair, a short, erectile mane and three-pointed antlers; a sambar.

  7. 7.
    noun

    a padded seat of leather for the rider of a horse.

  8. 8.
    noun

    the condition of a female horse being with an young one developing within.

  9. 9.
    noun

    a horse in this stage.

ಕಿಟ್ಟೆಲ್ ನಿಘಂಟು

  1. 1.

    a pack-saddle for bullocks (ಕವುದಿಗಳ್ Mr. 350; My.; cf. Sk. ಸಭರ?), etc. ಆನೈಯ ಸಬರ (G. 232). ಎತ್ತನ್ನು ಹುಲಿ ತಿನ್ತು, ಸಬರ ಮುರೀ ಗೈದ್ದಲು ತಿನ್ತು (Prv.). — ಸಬರ ಬಣಿಗಿಹಾವು. the rock-snake, the boa constrictor, Python molurus (Bd.).

  2. 2.
    1.

    Tbh. of ಶಮ್ಬರ. N. of a daitya, etc. (Śmd. 335).

  3. 3.
    2.

    = ಚಮ್ಬಾರ 1, ಸಮ್ಬಾರ. Tbh. of ಸಮ್ಭಾರ. ingredients of seasoning used in cookery, seasoning materials, as pepper, cloves, cinnamon, nutmeg, coriander, etc. (V. 14, 49). — ಸಮ್ಬರಕಾಗೈ. = ಚಮ್ಬಾರಕಾಗಿ, ಸಮ್ಬಾರಕಾಗೈ. (My.; Te.). — ಸಮ್ಬರಗವಳ. Tbh. of ಸಮ್ಭಾರಕಜಳ. (Śmd. 376. 381).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡುಗೆಯ ರುಚಿಯನ್ನು ಹೆಚ್ಚಿಸುವ ಕೊತ್ತಂಬರಿ, ಮೆಣಸು, ಜೀರಿಗೆ ಮುಂತಾದ ಮಸಾಲೆ ವಸ್ತು.
    2. (ಹುರಿದ) ಮೆಣಸು, ಜೀರಿಗೆ, ಧನಿಯಾ ಮುಂತಾದುವು ಗಳ ಪುಡಿ.
    3. ಸಾಮಗ್ರಿ.
    4. ನೀರು.
    5. ಒಂದು ಜಾತಿಯ ಜಿಂಕೆ.

  2. 2.

    1. ಬೇಡ.
    2. ಎತ್ತು, ಕುದುರೆ ಮೊದಲಾದುವುಗಳ ಬೆನ್ನಿನ ಮೇಲೆ ಹಾಕುವ ಹೊದಿಕೆ.
    3. ಜೀನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada