ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಬಾಳಿಸು

ಉಚ್ಚಾರಣೆ: sambāḷisu
ಮೂಲ: M. saṃbʰāḷăṇē̃ < Sk. sambʰārayati

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to announce or declare aloud.

  2. 2.
    verb

    to keep from harm, damage, danger, evil, etc.; to preserve.

  3. 3.
    verb

    to bring about or succeed in accomplishing, despite difficulty or hardship; to manage.

  4. 4.
    verb

    to alleviate or lessen the grief, sorrow or disappointment of; to give solace or comfort; to console.

  5. 5.
    verb

    to bring (someone or something) under one's control; to subjugate; to control.

  6. 6.
    verb

    to take as a model; to act in accordance with; to follow.

  7. 7.
    verb

    to regain one's health, after illness; to recover.

  8. 8.
    verb

    to put up with; to tolerate; to endure.

  9. 9.
    verb

    to set right; to change from wrong to right; to correct.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (adm.) to manage, to cope with ű ಅಣ್ಣ ತಂದೆಯ ವ್ಯಾಪಾರವನ್ನು ಸಂಭಾಳಿಸುತ್ತಾನೆ. My elder brother manages my father’s business. 2 (mind) to console, to comfort, to soothe ű ಮಗು ತೀರಿಕೊಂಡಾಗ ಗಂಡ ಹೆಂಡತಿಯನ್ನು ಸಂಭಾಳಿಸಿದ. When the child died the husband consoled his wife. 3 (prot.) to maintain, to preserve, to save, to protect ű ತಂದೆ ಗಳಿಸಿದ ಆಸ್ತಿಯನ್ನು ಮಗ ಜೋಪಾನವಾಗಿ ಸಂಭಾಳಿಸಿದ. The son carefully maintained the property earned by his father. 4 (control) to curb《the feelings, tongue》

ಕಿಟ್ಟೆಲ್ ನಿಘಂಟು

  1. 1.

    = ಸಮಾಳಿಸು. to manage, to use address in bringing about a purpose (My.; Te. ಸಮ್ಬಳಿಂಚು, ಸಮ್ಬಾಳಿಂಚು, fr. H. ಸಮ್ಭಾಲ್ನಾ). 2, to support, to support, to preserve, to take care of, to uphold (Mhr. ಸಮ್ಭಾಳಣೇಂ; see ಜೋಲಿ-). 3, to last, to continue unimpaired (as wood, S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜೋಪಾನ ಮಾಡು.
    2. ನಿಭಾಯಿಸು.
    3. ಸಂತೈಸು.
    4. ಅಂಕೆಗೆ ತರು.
    5. ಅನುಸರಿಸು.
    6. ಗಟ್ಟಿಯಾಗಿ ಸಾರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada