ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಭ್ರಮ

ಉಚ್ಚಾರಣೆ: sambhrama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a whirling round.

  2. 2.
    noun

    excitement caused by joy, happiness.

  3. 3.
    noun

    the act of hurrying (often carelessly or recklesly); haste.

  4. 4.
    noun

    great heappiness.

  5. 5.
    noun

    a loud cry or sustained noise; clamour.

  6. 6.
    noun

    fear; fright; panic.

  7. 7.
    noun

    respect; esteem; regard.

  8. 8.
    noun

    disquietness caused by fear, anxiety, uncertainty, etc.

  9. 9.
    noun

    the state of being utterly confused; bewilderment; confoundedness.

  10. 10.
    noun

    extreme confusion or disorder; chaos.

  11. 11.
    noun

    want of knowledge; ignorance.

  12. 12.
    noun

    a mistake, defect or shortcoming.

  13. 13.
    noun

    a splendid show; grand exhibition.

  14. 14.
    noun

    a celebration either social or religious.

  15. 15.
    noun

    the erection of hair of the body, as from great joy.

  16. 16.
    noun

    either of the two fleshy folds forming the edges of the mouth and important in speech; the lip.

  17. 17.
    noun

    the tree Terminalia chebula of Combretaceae family.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ಸಾಹ.
    2. ಅಧಿಕವಾದ ಸಂತೋಷ,- ಆನಂದ.
    3. ಬೊಬ್ಬೆ.
    4. ಹೆದರಿಕೆ.
    5. ತಲ್ಲಣ.
    6. ದಿಗ್ಭ ್ರಮೆ.
    7. ವೈಭವ.
    8. ಸುತ್ತುವುದು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (excite) rapture, excitement caused by delight ű ಹಬ್ಬದ ದಿನದಂದು ಅವಳ ಸಂಭ್ರಮ ಹೇಳತೀರದು. Her excitement on the festival day is inexpressible. 2 (show) grandeur, pomp, showiness, display ű ಅಧಿಕಾರಕ್ಕೆ ಬಂದ ಮೇಲೆ ಅವನ ಸಂಭ್ರಮ ಜೋರಾಗಿದೆ. After getting into the power, his showiness has increased.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0