ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂವರಣೆ

ಉಚ್ಚಾರಣೆ: samvaraṇe
ಮೂಲ: Ka. D2342

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a going out of sight; an instance of this; disappearance.

  2. 2.
    noun

    the act of collecting. accumulating; accumulation; collection.

  3. 3.
    noun

    that which is accumulated, gathered together.

  4. 4.
    noun

    the act of preparing; preparation.

  5. 5.
    noun

    the state of being prepared.

  6. 6.
    noun

    something that is made or kept ready, well-equipped for the purpose, etc.

  7. 7.
    noun

    a crowd; a multitude; a throng.

  8. 8.
    noun

    the act or duty of guarding; careful watch; wariness; defence; protection.

  9. 9.
    noun

    a condition or state of affairs; plight.

  10. 10.
    noun

    that which completes, complements or brings to perfection.

  11. 11.
    noun

    the quality of acting or working in a thoughtful, cautious way; carefulness.

  12. 12.
    noun

    spectacular or pompous display; ostentation.

  13. 13.
    noun

    spectacular, pompous display; ostentation.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಗ್ರಹ.
    2. ಸಜ್ಜು.
    3. ಕಾಪು.
    4. ಗತಿ.

  2. 2.

    1. ಸಜ್ಜು.
    2. ಪೂರಕವಾದುದು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸವರಣೆ, ಸವುರಣೆ, ಸವ್ವರಣೆ, ಸಾ- ಸಂವರಣಮಾಲಿಕೆ ವರಣೆ, ಸಾವರಣೆ, ಸೌರಣೆ, ಸೌವರಣೆ n. 1 preparing, preparation, making ready 2 (mass) crowd, multitude, host 3 (collect) collection, accumulation

  2. 2.
    n.

    1 (prot.) protection, guard 2 (view) disappearing from the scene

  3. 3.
    n.

    1 (prep.) bringing together; collection; procuring of material 2 (help) supplement; help, assistance

  4. 4.
    n.

    (view) getting out of view

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0