ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂವಿಧಾನ

ಉಚ್ಚಾರಣೆ: samvidhāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of constructing or the manner in which something is constructed.

  2. 2.
    noun

    skill in managing or planning, esp. by using stratagems.

  3. 3.
    noun

    a putting in order or being put in order; arrangement; disposition.

  4. 4.
    noun

    a rule ordinance or law by which conduct, etc. is regulated; a regulation.

  5. 5.
    noun

    a scheme or programme for making, doing or arranging something; project, design, schedule, etc.; a plan.

  6. 6.
    noun

    the system of fundamental laws and principles of a government, state, society, corporation, etc., written or unwritten; a constitution.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (struc.) structure (of a body, institution, etc.) 2 (jur.) constitution 3 (plan) plan, connivance ű ಏನೇ ಸಂವಿಧಾನ ಮಾಡಿದ್ದರೂ ಉಗ್ರವಾದಿಗಳು ಪ್ರಧಾನಿಯನ್ನು ಕೊಲ್ಲಲು ಆಗಲಿಲ್ಲ. Whatever plan the terrorists made, they were not able to kill the prime minister.

ಕಿಟ್ಟೆಲ್ ನಿಘಂಟು

  1. 1.

    = ಸುಯಿದಾನ. disposition, arrangement; performance; plan, mode, rite; attending to, minding (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿನ್ಯಾಸ.
    2. ಕೌಶಲ.
    3. ಕಟ್ಟಳೆ.
    4. ರಾಜ್ಯವ್ಯವಸ್ಥೆಗೆ ಸಂಬಂಧಪಟ್ಟ ನಿಬಂಧನೆ,- ಶಾಸನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada