ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಶಯ

ಉಚ್ಚಾರಣೆ: samśaya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lack of certainty; doubt; uncertainty.

  2. 2.
    noun

    lack of resoluteness; the quality or condition of wavering in decision, purpose or opinion; irresoluteness; indecisiveness; vascilltion of the mind.

  3. 3.
    noun

    difficulty; a danger; a risk.

  4. 4.
    noun

    (rhet.) a simile in which the thing likened to the other expressing a doubt whether both are same.

  5. 5.
    noun

    (Nyāya phil.) doubt about the point to be discussed, as one of the sixteen categories.

  6. 6.
    noun

    (yoga.) doubt, uncertainty as one of the ten impediments that come in the path of yoga.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 doubt, uncertainty 2 suspicion ű ಮೋಸದ ಸಂಶಯದ ಮೇಲೆ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದಾರೆ. The police have arrested the officer on suspicion of cheating. [Sk.] = ಸಂದೇಹ (saṃdēha)

ಕಿಟ್ಟೆಲ್ ನಿಘಂಟು

  1. 1.

    = ಸಂಸಯ, ಸಂಸೈ. uncertainty, irresolution, doubt, scruple, misgiving, suspicion. 2, difficulty, danger, risk, peril. 3, one of the upames [Kr. 3, 70]; (Kāvy. III, 3, B, 61. 103 seq.). — ಸಂಶಯ ಒನ್ದು. to grow uncertain or irresolute or doubtful; to waver; to become suspicious (Bp. 26, 38). — ಸಂಶಯಗೌಳ್ಳು. -ಕೌಳ್ಳು. = ಸಂಶಯ ಒನ್ದು (ಶಂಕಿಸು G.; My.). — ಸಂಶಯ ತಕ್ಕೌಳ್ಳು. = ಸಂಶಯಗೌಳ್ಳು. (B. 5, 292). — ಸಂಶಯ ತೈಗೈ. = ಸಂಶಯ ತಕ್ಕೌಳ್ಳು. (B. 4, 69). — ಸಂಶಯ ಪಡು. to doubt, to suspect (B. 4, 168; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನುಮಾನ.
    2. ಮನೋವೃತ್ತಿಯ ನಾಲ್ಕು ಪ್ರಕಾರಗಳಲ್ಲಿ ಒಂದು.
    3. ಒಂದು ಕಾವ್ಯಾಲಂಕಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada