ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಸಾರ

ಉಚ್ಚಾರಣೆ: samsāra
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಟ್ಟು.
    2. ಪರಿವಾರ.
    3. ಹೆಂಡತಿ.
    4. ಲೌಕಿಕ ಜೀವನ.
    5. ಪ್ರಪಂಚ.

  2. 2.

    1. ಸುಲಭ.
    2. ಸಲಿಗೆ.
    3. ಅಲಕ್ಷ್ಯ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a way, path or channel of movement; a course.

  2. 2.
    noun

    the quality of being easy to do, perform, understand, etc.; easiness.

  3. 3.
    noun

    the fact of being born or coming into life; birth.

  4. 4.
    noun

    lenience; permissiveness.

  5. 5.
    noun

    lack of due regard or respect; a treating of another with deliberate disrespect.

  6. 6.
    noun

    a social unit consisting of parents and the children; a family.

  7. 7.
    noun

    a woman as related to her husband; a wife.

  8. 8.
    noun

    the mundane life.

  9. 9.
    noun

    the domestic affairs (of a person or family).

  10. 10.
    noun

    the physical world.

  11. 11.
    noun

    (biol.) a category in the classification of plants or animals, ranking above a genus and below an order and including one or more similar genera: a family.

  12. 12.
    noun

    the endless cycle of births and deaths that indiidual soul has to go through (till final emancipation).

ಕಿಟ್ಟೆಲ್ ನಿಘಂಟು

  1. 1.

    course, passage. 2, passing through a succession of states, course or circuit of mundane existence, trans- migration, metempsychosis; the world, human life, secular life; mundane affairs, the affairs of life (B. 5, 122. 291; My.); worldly illusion; a house-hold (My.; Te.); a family (My.; Te.); a wife (My.; Te.). ಸುಣ್ಣವಿಲ್ಲದ ವೀಳ್ಯೈ, ಬಣ್ಣವಿಲ್ಲದ ಮದುವೈ, ಹೈಣ್ಣಿಲ್ಲದನ ಸಂಸಾರ ಮಳಲೌಳಗೈ ಎಣ್ಣೈ ಹೌಯಿದನ್ತೈ (Sp.). ನಿಲವಿಲ್ಲದೈ ಹಲದಿನ್ದ ಹೌಲದ ಉಕ್ಕೈ; ನಿಲ ನೋಡಿ, ಸಂಸಾರ. -ಸಂಸಾರ ಗುಟ್ಟು, ರೋಗ ರಟ್ಟು. -ಸಂಸಾರವೈಮ್ಬದು ಸಾಗರದ ಹೌಳೈ, ಈಸ ಬಲ್ಲವಗೈ ಎದೈಯುದ್ದ. -ಸಂಸಾರ ಸಾಗರ, ಅವಸರಕ್ಕೈ ಯಾರೂ ಇಲ್ಲ. -ಸಂಸಾರ ಬೈಳೀತು ಎನ್ದು, ಮಾಂಸಾರ ಮಾಡಬಹುದೇ? (Prvs.). ಕಡೈಯಿಲ್ಲದ ಸಂಸಾರ ನಡುಗಡಲೌಳು ಮೋಹಮೈಮ್ಬ ಬಲುಬಲೈಯೌಳು ನೀಂ ತೌಡರ್ದು ಬೀಳದೈ, ಜೀವನೈ, ನಡೈ, ಧರ್ಮದ ಬಟ್ಟೈಯರಿತು (Jm.). — ಸಂಸಾರ ನಡಿಸು. to carry on the affairs of life; to keep house (B. 5, 116; My.). — ಸಂಸಾರ ಮಾಡು. to manage the affairs of life; to keep house (B. 3, 59; My.). — ಸಂಸಾರ ಸಾಗಿಸು. = ಸಂಸಾರ ನಡಿಸು. (B. 5, 124; My.).

  2. 2.

    ease; making light of a thing or person (Tu. ಸಸಾರೌ).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (rel.) transmigration of the soul 2 (geo.) world = ಪ್ರಪಂಚ (prapaṃca) 3 (life) life, living ű ಸಂಸಾರ ಎಂಬುದು ಕಷ್ಟಗಳ ಆಗಾರ. The life is an abode of troubles. = ಬದುಕು (baduku) 4 (family) family ű ಎರಡು ವರ್ಷದಿಂದ ನಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ. There is no peace in our family for the past two years. = ಕುಟುಂಬ (kuṭuṃba) 5 (kin) wife, spouse ű ನಿಮ್ಮ ಸಂಸಾರ ಈಗ ಆರೋಗ್ಯವಾಗಿದ್ದಾರೆಯೇ ? Is your wife healthy now? 6 (family) family life, married life ű ನನ್ನ ತಮ್ಮ ಮದುವೆ ಮಾಡಿಕೊಂಡು ಸಂಸಾರ ಶುರು ಮಾಡಿದ. My younger brother married and started his family life. 7 household, family economy

  2. 2.

    (n.) (com.)〈being〉cheap, not expensive

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0