ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಸಿದ್ಧಿ

ಉಚ್ಚಾರಣೆ: samsiddhi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of being accomplished (successfully).

  2. 2.
    noun

    the state of being perfect, complete; completeness; perfection.

  3. 3.
    noun

    a thing achieved, by talent, skill, diligent work, perseverance, courage, etc.; a feat; an achievement.

  4. 4.
    noun

    the final emancipation of the soul from the bondages of the earthly life.

  5. 5.
    noun

    the essential character of a thing; quality or qualities that make something what it is; characteristic; nature.

  6. 6.
    noun

    an excited or irated woman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (phase) completion, accomplishment 2 (rel.) absolution, final beatitude ű ಬುದ್ಧನ ದಾರಿಯಲ್ಲಿ ನಡೆದರೆ ಸಂಸಿದ್ಧಿ ಲಭಿಸುತ್ತದೆ ಎನ್ನುತ್ತಾರೆ. It is said that there will be salvation if one follows the path of Buddha.

ಕಿಟ್ಟೆಲ್ ನಿಘಂಟು

  1. 1.

    complete accomplishment, completion, perfection, complete attainment; beatitude, final emancipation. 2, nature, natural disposition, natural state or quality. 3, a passionate or intoxicated woman. see Bp. 52, 50; 57, 89; 61, 80.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂರ್ತಿಯಾಗುವಿಕೆ.
    2. ಸಾಧನೆ.
    3. ಮುಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada