ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಜ್ಜರಸ

ಉಚ್ಚಾರಣೆ: sajja rasa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the resinous exudation of the Sal tree (Shorea robusta of Dipterocarpaceae family); resin.

  2. 2.
    noun

    this tree itself.

ಕಿಟ್ಟೆಲ್ ನಿಘಂಟು

  1. 1.

    Tbh. of ಸರ್ಜರಸ. resin, etc. (ಬಹುರೂ ಸರ್ವರಸ, ರಾಲ, ಸರ್ಜರಸ Nr.; ರಾಳ, ಶಾಲ Mr. 144; Bh. 1, 8, 69; Si. 227; My.). [ಅರಗು ಮೌದಲಾಗೈ ಘೃತ ಸಜ್ಜರಸಂ ಬೈಲ್ಲಂ ಸಣವಿ ವೈಮ್ಬವರಿಂ ವಿಸ್ತರಿಸಿ ಸಮೈದು Pb. 3, 3].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಅರಗಿನಂತಹ ಅಂಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada