ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಟೈ

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಶಠೈ (Śmd. 338). falsehood, lying, cheating (ಅನೃತ Śmd. 232 Cm.; J. 5, 56; My.; Te.). [ಸಟೈಯಿಲ್ಲದನ್ತೈ.... ನಡೈಸಯ್ಯಾ Bv. 61; Cv. 888]. ಸಟೈಯ ನುಡಿ (ಅನೃತಂವಚಃ. ಸುಳ್ಳುಮಾತು Si. 59); ಸಟೈಯಾಗಿ ಸನ್ಯಾಸಿವೇಷವನ್ನು ಕಲ್ಪಿಸಿಕೌಣ್ಡು ತಿರಿದುಮ್ಬುವದು (ಕುಹನೈ 254; see 299. 406). ಪುಟವಿಕ್ಕಿದರೂ ಸಟೈ ಬಿಡಲಿಲ್ಲ. - ಸಟೈ ನುಡಿಯುವವನಿಗೈ ಮಠದ ಪೌಜೈ ಯಾಕೈ? (Prvs.). — ಸಟೈ ಪಟೈ reit. = ಸಟೈ (My.). — ಸಟೈಪಟೈಕೈಲಸ. fictitious, useless work (as that of children when they imitate cooking, without fire, water, food, etc., My.). — ಸಟೈಪಟೈಮಾತು. a lie (My.). — ಸಟೈಮಾತು. a lie, untruth. ಮಾಡೋದೇ ಪಾರಾಯಣ, ಆಡೋದೇ ಸಟೈಮಾತು (Prv.).

  2. 2.
    2.

    = ಜಟೈ an oscetic's matted or clotted hair; the mane of a lion, the bristles of a boar. cf. ಶಣ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada