ಸಟ್ಟಾ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the selling or buying of goods in relatively large quantities and usu. at lower prices than at retail; wholesale.
-
2.
noun
a hoarding of goods for selling at a time when the prices sore high.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೊಡ್ಡ ಪ್ರಮಾಣದಲ್ಲಿ ದವಸಧಾನ್ಯವನ್ನು ಕೊಳ್ಳುವಿಕೆ.
2. ಬೆಲೆಯೇರಿದಾಗ ಹೆಚ್ಚಿನ ಲಾಭಕ್ಕೆ ಮಾರಲು ಸರಕುಗಳನ್ನು ಕೊಳ್ಳುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada