ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಡಿಲು

ಉಚ್ಚಾರಣೆ: saḍilu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸಡಿಲ.

  2. 2.
    verb

    to become loose; to lack tightness, tautness or firmness.

  3. 3.
    verb

    (fig.) to withdraw oneself from facing a danger, undertaking an onerous task, etc.

ಕಿಟ್ಟೆಲ್ ನಿಘಂಟು

  1. 1.
    1.

    = ಸಡಿಲ್ etc. P. p. ಸಡಿಲಿ (Grj. 4, 30).

  2. 2.
    2.

    = ಸಡಲ, ಸಡಲು 2, ಸಡಿಲ, ಸಡ್ಲ, ಸಡ್ಲು 2, ಸಳ್ಳ, ಸಳ್ಳು. the state of being loose, slack, relaxed, or lax (My.; Tu. ಸಡಿಲ್). — ಸಡಲಾಗು. -ಆಗು. to become loose, etc. (C.; G. 125). ನರಗಳು ಸಡಿಲಾಗುತ್ತವೈ (B. 4, 134). — ಸಡಿಲು ಬಿಡು. to relax (v. t.); to remit in respect to restraint or restriction, to allow too much liberty. ಸಡಿಲು ಬಿಟ್ಟವನಿಗೈ ಬುದ್ಧಿ ಮಡಲಲ್ಲಿ ಹಾಕಿದರೂ ಬಾರದು (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada