ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಣ್ಣ

ಉಚ್ಚಾರಣೆ: saṇṇa
ಮೂಲ: Sk. cf. sanna-?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small piece; a fragment.

  2. 2.
    adjective

    fragile; easily damaged; frail; delicate.

  3. 3.
    adjective

    very thin; lean.

  4. 4.
    noun

    a kind of rice, that is smaller in size than the normal varieties.

  5. 5.
    adjective

    of small or smaller size; small; little.

  6. 6.
    noun

    a sari breadth of which is smaller than the normal ones; a sari for young girls.

  7. 7.
    adjective

    not noble in character or quality; dishonorable; base; mean; ignoble.

  8. 8.
    adjective

    pleasing to hear; tuneful.

  9. 9.
    adjective

    ಸಣ್ಣವಳು saṇṇavaḷu a young girl or woman; 2. a younger sister; ಸಣ್ಣವನು saṇṇavanu a young boy or man; 2. a younger brother; ಸಣ್ಣಾಗು saṇṇāgu to become thin or lean; to lose flesh; ಸಣ್ಣದು saṇṇadu anything that is small; ಸಣ್ಣವ saṇṇava = ಸಣ್ಣವನು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    ⦅adv. ಸಣ್ಣಗೆ, ಸಣ್ಣನೆ⦆1 (size) minute, tiny, tiny 2 (age) very young (as a child) 3 (value) trivial, insignificant ű ಸಣ್ಣ ವಿಷಯಕ್ಕೆ ನನ್ನ ಹೆಂಡತಿ ತಲೆ ಕೆಡಿಸಿಕೊಳ್ಳುತ್ತಾಳೆ. My wife spoils her mood for trivial matters. 4 (weak) thin, lean ű ಮಗ ಪರೀಕ್ಷೆಗೆ ಓದಿ ಸಣ್ಣಾಗಿದ್ದಾನೆ. My son has become lean after studying for the exam. 5 (low) mean, small-minded ű ಸಣ್ಣ ಮನುಷ್ಯನಿಗೆ ಸಹೋದ್ಯೋಗಿಯ ಏಳಿಗೆ ಹಿಡಿಸುವುದಿಲ್ಲ. A mean man does not like his colleague’s up-coming.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಮಲವಾದ.
    2. ಚಿಕ್ಕದಾದ.
    3. ಬಡವಾದ.
    4. ಕೀಳಾದ.
    5. ಇಂಪಾದ.

  2. 2.

    1. ಚಿಕ್ಕದು.
    2. ಬಡ ವಾದುದು.
    3. ನಯ.
    4. ತುಂಡು.
    5. ಆಕಾರದಲ್ಲಿ ಕಿರಿದಾಗಿರುವ ಅಕ್ಕಿ.
    6. ಒಂದು ಬಗೆಯ ಚಿಕ್ಕ ಸೀರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada