ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸತ್ಪಾತ್ರ

ಉಚ್ಚಾರಣೆ: satpātra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality that suits a given purpose, occasion, condition, etc.; eligibility; suitability.

  2. 2.
    noun

    an eligible, suitable man for a particular purpose (esp. to receive religious gifts).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (pers.) ‘proper object of presents or honours,’ worthy or virtuous person

ಕಿಟ್ಟೆಲ್ ನಿಘಂಟು

  1. 1.

    = ಸತುಪಾತ್ರ a proper object of presents or honours, a worthy or virtuous person (ತೀರ್ಥ Nn. 48; J. 10, 27). ಸತ್ಪಾತ್ರದಲ್ಲಿ ಶಾಸ್ತ್ರೌಕ್ತಪ್ರಕಾರ ತಾನಾಗಿ ಕೌಡುವಾಕೈ (ತ್ಯಾಗ etc. Si. 243). ಕೌಡ ಬೇಕುತ್ತಮನಾದವ?ಗೈ ಮಗಳ?, ಸತ್ಪಾತ್ರಕ? ದಾನಮನ್ನಿಡಬೇಕು (Śś. 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉತ್ತಮವಾದ ಯೋಗ್ಯತೆ,- ಅರ್ಹತೆ.
    2. (ದಾನವನ್ನು ತೆಗೆದುಕೊಳ್ಳಲು) ಯೋಗ್ಯನಾದವನು,- ಅರ್ಹನಾದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada