ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸದೈ

ಕಿಟ್ಟೆಲ್ ನಿಘಂಟು

  1. 1.
    1.

    = ತದೈ, ಸದಿ to pound to some extent, to bruise, to squash, to crush (ಈಷಚ್ಚೌರ್ಣ Śmd. Dh.; M.; T. ಚದೈ; see ಚಪಟೈ; cf. ಚಚ್ಚು); to strike, to beat (ತಾಡನ Śm. 99). [ತನಗಿದಿರೌಡ್ಡಿನಿನ್ದರಿನ್ದರಿನೃಪಬಲಮನರೈದು ಸದೈದು Pb. 8, 104 va.]; P. ps. ಸದದು, ಸದೈದು, ಸದ್ದು see Grj. 2, 106 va.; Bp. 14, 20; 55, 36; C. Bp. 32, 39; 47, 11; Rśv. 6, 11 va.; Śśv. 4, 19. 106; J. 7, 47. 59; 13, 50; 14, 5; 16, 26. 34. 35; 18, 6; Bh. 1, 10, 26; 2, 4, 7. ಬೀಳಿ-. 2, to be reduced to a palpable powder; to be bruised; etc. (Te. ಚದಿ; M. ಚದುಙ್ಚು).

  2. 2.
    2.

    shortened infinitive of ಸದೈ 1. — ಸದೈ ಬಡಿ. to beat (any thing) so as to crush (it, C. Bp. 32, 44; J. 4, 71; 25, 59; Rām. 5, 9, 6; Bh. 2, 4, 6).

  3. 3.
    3.

    = (ಸತ್ತೈ), ಸೈದಗೈ. trash, rubbish, sweepings, stuff, litter, etc. (ಕಸ Śm. 99; Bp. 16, 22). ಉದರಕ್ಕೋಸ್ಕರ ಸದೈಯಾದರೂ ಹುಡುಕ ಬೇಕು. -ಪದೇ ಪದೇ ಹೇಳಿದರೂ ಸದೈ ಕೂಡಿ ಸೋದು ಬಿಡ. -ಸದೈ ಕೂಡಿಸಲಿಕ್ಕೈ ತಿಳಿಯದವ ಹದನಾದ ಕೈಲಸ ಮಾಡ್ಯಾನೇ? (Prvs.). — ಸದೈಗೂಡಿಸು. - ಕೂಡಿಸು to collect rubbish, to sweep. ಬುಧವಾರವಾದರೈ ಸದೈಗೂಡಿಸಬಾರದೇ? (Prv.). — ಸದೈಬಡಿಗ. a sweeper, a low servant (Abhā. 2, 95).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada