ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸನ್ತೋಷ

ಕಿಟ್ಟೆಲ್ ನಿಘಂಟು

  1. 1.

    = ಸನ್ತಸ. contentedness, satisfaction. 2, happiness, delight, joy, pleasure (ಆಹ್ಲಾದ Nn. 77; ಮುದ 78; ಗನ್ಧನ Mr. 531; ನಲ Bhn.; ದೌನ್ದುಳಿ Śm. 56). ಚಿನ್ತೇಯೇ ಮುಪ್ಪು, ಸನ್ತೋಷವೇ ಯೌವನ. -ಸತ್ತ ಸುದ್ದಿಯನ್ನಾದರೂಸನ್ತೋಷದಿನ್ದ ಹೇಳು (Prvs.). ಸನ್ತೋಷ ಕೌಡು. to give joy. ಸನ್ತೋಷ ಕೌಡುವನ್ಥ (ಆನನ್ದಕರ G.). — ಸನ್ತೋಷಗೌಳಿಸು. -ಕೌಳಿಸು. to satisfy, to please, to rejoice, to gladden, to make happy, to gratify (B. 3, 12). — ಸನ್ತೋಷಗೌಳ್ಳು. -ಕೌಳ್ಳು. to grow delighted or happy. ಸನ್ತೋಷಗೌಮ್ಬುವಿಕೈ (ಮದೋತ್ಕರ Cb.). — ಸನ್ತೋಷದಿನ್ದ ಇರು. to be joyful or happy (B. 3, 104). — ಸನ್ತೋಷ ಪಡಿಸು. = ಸನ್ತೋಷಗೌಳಿಸು. (C.; B. 3, 105; G. 401). ಸನ್ತೋಷ ಪಡಿಸೋಣ (ಅಪ್ಯಾಯನ G.). — ಸನ್ತೋಷಪಡು. to feel satisfied, to be pleased or delighted, to be cheerful, happy or glad (C.; B. 3, 123). — ಸನ್ತೋಷಮ್ಬಡಿಸು. -o- ಪಡಿಸು. = ಸನ್ತೋಷ ಪಡಿಸು. (Cpr. 2, 49 va.; Abh. P. 7, 7 va.; Bp. 32, 10). — ಸನ್ತೋಷಮ್ಬಡು. -o-ಪಡು. = ಸನ್ತೋಷ ಪಡು. -ಸನ್ತೋಷವಾಗು. -ಆಗು. joy to be produced or arise. 2, to become joyful or happy. ಅಲ್ಲಿಯ ಹಡಗಗಳ ಮಾಡುವ ರೀತಿಯನ್ನು ನೋಡಿ, ಬಹಳ ಸನ್ತೋಷವಾದನು (B. 5, 194).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada