ಸಪ್ತರ್ಷಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಸಪ್ತಋಷಿ.
ಕಿಟ್ಟೆಲ್ ನಿಘಂಟು
-
1.
= ಸಪ್ತಋಷಿ. the seven great ṛiṣis: Marīci, Atri, Aṅgiras, Pulastya, Pulaha, Kratu, and Vasiṣṭha (see Mr. s. ಮುಖ್ಯ ಋಷಿ and ರವಕಾಯ). 2, the constellation Ursa major (the seven stars of which are supposed to be the seven great ṛiṣis, ಚಿತ್ರಶಿಖಣ್ಡಿ, ಋಷಿಯರ್ Mr. 39).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು ಮತ್ತು ವಸಿಷ್ಠರೆಂಬ ಏಳುಜನ ಪ್ರಖ್ಯಾತರಾದ ಋಷಿಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada