ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮಕಟ್ಟು

ಉಚ್ಚಾರಣೆ: sama kaṭṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to arrange; to prepare; to make ready.

  2. 2.
    noun

    a preparing or being prepared; preparation.

  3. 3.
    verb

    to be or become ready, prepared.

  4. 4.
    noun

    conformity with accepted procedure, decorum, etc.; propriety.

  5. 5.
    verb

    to take a decision; to decide; to make up one's mind.

  6. 6.
    noun

    the act of deciding or that which is decided; decision.

  7. 7.
    noun

    the state of being similar; likeness; resemblance; similarity.

  8. 8.
    verb

    to decree; to order; to ordain.

  9. 9.
    noun

    a way, manner, mode in which something is to be done, observed, followed, etc.

  10. 10.
    verb

    to construct, build; to form; to compose.

  11. 11.
    verb

    to think; to cogitate; to mentally judge.

  12. 12.
    noun

    an equal part or due share.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಏರ್ಪಾಡು.
    2. ಔಚಿತ್ಯ.
    3. ನಿರ್ಣಯ.
    4. ಹೋಲಿಕೆ.
    5. ವಿಧಾನ.
    6. ಸಮಾನವಾದ ಭಾಗ.

  2. 2.

    1. ಏರ್ಪಡಿಸು.
    2. ಸಿದ್ಧವಾಗು.
    3. ನಿಶ್ಚಯಿಸು.
    4. ನೇಮಿಸು.
    5. ರಚಿಸು.
    6. ಆಲೋಚಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada