ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮಕ್ಷ

ಉಚ್ಚಾರಣೆ: samakṣa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being in front; kept, placed before.

  2. 2.
    adverb

    in the presence of; keeping (someone) as a witness.

  3. 3.
    noun

    the fact of being before (someone or something).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (loc.) being before the very eyes, presence ű ಉಳಿದದ್ದನ್ನು ಸಮಕ್ಷದಲ್ಲಿ ಮಾತಾಡೋಣ. Let us discuss the rest of the matter in person. postp. (loc.) in the presence of, before the very eyes of ű ಜಪಾನಿನಲ್ಲಿ ಹುಡುಗಿಯರು ಕ್ಲಾಸಿನಲ್ಲಿ ಶಿಕ್ಷಕರ ಸಮಕ್ಷ ಪ್ರಸಾಧನ ಮಾಡಿಕೊಳ್ಳುತ್ತಾರಂತೆ. It is said that girls in Japan do their make-up in the classroom in front of the teachers.

ಕಿಟ್ಟೆಲ್ ನಿಘಂಟು

  1. 1.

    being before the eyes or in sight, visible, being in presence of; sight, presence, front (Cpr. 7, 28; Bp. 22, 12; 30, 8; Mr. 3. 286; J. 33, 40). ಸಮಕ್ಷಂ, before the eyes, in sight of, visibly, in presence of, face to face.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಣ್ಣೆದುರು.

  2. 2.

    ಮುಂದುಗಡೆಯಲ್ಲಿರುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada