ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮನಿಸು

ಉಚ್ಚಾರಣೆ: samanisu
ಮೂಲ: Ka. D2342

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to take place; to happen; to occur.

  2. 2.
    verb

    to be or become available.

  3. 3.
    verb

    to cause to happen.

  4. 4.
    verb

    to get, receive, obtain.

  5. 5.
    verb

    to join; to be associated with.

  6. 6.
    verb

    to fit in properly; to be in harmonious agreement (with).

  7. 7.
    verb

    to anoint with something; to anoint something on; to daub.

  8. 8.
    verb

    to make; to form; to construct.

  9. 9.
    verb

    to prepare; to make ready.

  10. 10.
    verb

    to succeed in doing; to acomplish.

  11. 11.
    verb

    to offer; to present.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸಮ್ಮನಿಸು, ಸವಣಿಸು, ಸವನಿಸು1 vi. 1 (occur) to occur, to come about 2 (get) to be acquired, to be got or gained vt. 1 (give) to cause to be obtained, to supply, to make available 2 (get) to get, to acquire 3 (make) to create, to construct

ಕಿಟ್ಟೆಲ್ ನಿಘಂಟು

  1. 1.

    (fr. ಸಮೈ 2). = ಸವನಿಸು. to grow ready or prepared; to be acquired, found, got or gained; to be brought about; to come about; to occur; to become (ಪ್ರಾಪ್ತಿ Śmd. Dh.; ಅಹುದು Śmd. 117. 362; ಪ್ರಾಪ್ತಿಸು 117 Cm.; 131 Cm.; 149 Cm.; 362 Cm.). [ಸಮನಿಸುವರ್ಥ ಪ್ರತೀತಿ ತೋರದೌಡೈಲ್ಲಂ Kr. 1, 78; Ap. 9, 11]. ಸಮನಿಕುಂ (Śmd. 268). ಪೌನ್ನಿಂ ಸಮನಿಸುಗುಮ್ ಅಲ್ತೈ ಪೈಣ್ಣುಂ ಮಣ್ಣುಂ ? (84). ಸಮನಿಸುಗೈ ಜಗಕ್ಕೈಲ್ಲಿಯುಮ್ ಅಭೀಷ್ಟಂ ಕ್ಷೇಮವೃತ್ತಿ ಕುಶಲಂ ಭದ್ರಂ ಭಾವುಕಂ ಭವಿತವ್ಯಂ ಶ್ರೇಯಂ ಶಿವಂ ಶುಭಂ ಸ್ವಸ್ತಿ ಮಂಗಳಂ ಕಲ್ಯಾಣಂ! (159). see Cpr. 2, 33. 71; 3, 39; 5, 136; 8, 79; Abh. P. 3, 152; 11, 115; 14, 11; Prll. 3, 4; C. Bp. 47, 16; Rśv. 2, 54; 9, 12; 13, 25; J. 6, 32; 15, 27; 16, 29; 26, 10; Bh. 8, 27, 35. 2, to prepare; to cause to get; to apply to (Grj. 10, 30).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಘಟಿಸು.
    2. ದೊರಕು.
    3. ಒದಗಿಸು.
    4. ಪಡೆ.
    5. ಸೇರು.
    6. ಹೊಂದಿಕೆಯಾಗು.
    7. ಬಳಿ.
    8. ರಚಿಸು.
    9. ಸಿದ್ಧಪಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada