ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮಾನ

ಉಚ್ಚಾರಣೆ: samāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or quality of being equal (to another).

  2. 2.
    adjective

    suitable; fit; proper; appropriate.

  3. 3.
    noun

    the quality of being impartial, unbiased; impartiality; unbiasedness.

  4. 4.
    adjective

    of the same kind; similar.

  5. 5.
    noun

    one of the five vital airs in the body, which circulates about the navel.

  6. 6.
    adjective

    belonging or applicable equally to all; common; general.

  7. 7.
    noun

    a man who is equal to another person in status, rank, merit, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mf.

    (comp.) ⦅ f. ಸಮಾನಳು⦆equal, similar ű ಸಂಗೀತಕಾರರಲ್ಲಿ ತಾನ್ಸೇನನ ಸಮಾನರಿಲ್ಲ. Nobody is equal to Tansen among musicians.

ಕಿಟ್ಟೆಲ್ ನಿಘಂಟು

  1. 1.
    1.

    same, alike, similar, equal, uniform, one. 2, common to all, common, general. 3, good, virtuous, right. 4, an equal, a friend; an equal thing, the same. 5, any letter which corresponds to another, a letter having the same place or organ of utterance, a monophthong (Śmd. 13. 16). ಗಲ್ಲಂ ತೋರಣಂ, etc. ಸಂಸ್ಕೃತದಲ್ಲಿಯುಮ್ ಈ ಕರ್ಣಾಟಕದಲ್ಲಿಯುಮ್ ಒನ್ದೈ ಸಮಾನಂ (Ct. II, 48). ಹತ್ತರ ಸಾವು ಮದುವೇ ಸಮಾನ. -ಹತ್ತುಜನ ಎಮ್ಬುವದು ಮುತ್ತಿನ ಸಮಾನ (Prvs.).

  2. 2.
    2.

    one of the vital airs, that which circulates about the navel and is considered essential to digestion (ನಾಭಿಗೈ ಒದಗುವ ಅನಿಲಂ Mr. 51).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಣೆ.
    2. ಎಲ್ಲರನ್ನೂ, ಎಲ್ಲವನ್ನೂ ಒಂದೇ ಭಾವದಿಂದ ಕಾಣುವಿಕೆ.
    3. ಶರೀರದ ಪಂಚ ಪ್ರಾಣವಾಯುಗಳಲ್ಲಿ ಒಂದು.

  2. 2.

    1. ಯೋಗ್ಯ.
    2. ಒಂದೇ ಬಗೆಯ.
    3. ಎಲ್ಲರಿಗೂ ಅನ್ವಯಿಸುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada