ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮಾರಾಧನೆ

ಉಚ್ಚಾರಣೆ: samārādhane

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a gratifying or the means for gratifying; gratification.

  2. 2.
    noun

    the serving of God, as through good works, prayer, etc.; a religious service.

  3. 3.
    noun

    a celebration or festival, esp. a religious celebration, as in honour of God, a saint or one's dead ancestor; a feast.

  4. 4.
    noun

    a rich, elabotate meal; a feast.

  5. 5.
    noun

    (fig.) the act or an instance of taking advantage for oneself in any situation or circumstance.

  6. 6.
    noun

    ಸಂಧಿಯಲ್ಲಿ ಸಮಾರಾಧನೆ ಮಾಡು sandhiyalli samāradhane māḍu (prov.) to take (undue) advantage in a clandestine way in a situation or circumstance.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೃಪ್ತಿಗೊಳಿಸುವ ಸಾಧನೆ.
    2. ಸೇವೆ.
    3. ದೇವರು, ಪಿತೃಗಳು ಮುಂತಾದವರ ಪ್ರೀತ್ಯರ್ಥವಾಗಿ ಮಾಡುವ ಒಂದು ಧಾರ್ಮಿಕವಿಧಿ ಮತ್ತು ಅದರ ಅಂಗವಾಗಿ ಮಾಡುವ ಅನ್ನ ಸಂತರ್ಪಣೆ.
    4. ಪುಷ್ಕಳವಾದ ಭೋಜನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada