ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಮುದ್ರ

ಉಚ್ಚಾರಣೆ: samudra
ಮೂಲ: + koreta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the salt waters that cover the greater part of the earth's surface; sea; ocean.

  2. 2.
    adjective

    having a stamp or seal; stamped; sealed.

  3. 3.
    noun

    a division of these waters, of considerable extent, more or less definitely marked off by land boundaries; a sea.

  4. 4.
    noun

    a very huge number (10,00,00,00,00,00,000).

  5. 5.
    noun

    (math.) a symbol for the number 4.

  6. 6.
    noun

    (astrol.) a particular conjugation of the planets, in which all of them are in second, forth, sixth, eighth, tenth and twelfth houses.

  7. 7.
    noun

    a suffix added to the names of towns (named after water tanks, reservoirs, etc.).

  8. 8.
    noun

    (fig.) the quality or condition of being very plentiful, abundant, profound, etc.

  9. 9.
    noun

    ಸಮುದ್ರದ ಕಿಚ್ಚು samudrada kiccu a fire the ocean is believed to have; the marine fire; ಸಮುದ್ರ ನಂಟು, ಉಪ್ಪಿಗೆ ಬಡತನ samudrada naṇṭu, uppige baḍatana (prov.) starving amidst plent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) ocean, sea [Sk.] = ಕಡಲು (kaḍalu)

ಕಿಟ್ಟೆಲ್ ನಿಘಂಟು

  1. 1.
    1.

    a collection of water, a sea, the sea, the ocean (ಮುನ್ನೀರ್ Kk. 85; Ct. I, 70). ಸಮುದ್ರದ ನೈಣ್ಟು, ಉಪ್ಪಿಗೈ ಮಾತ್ರ ಬಡತನ. -ಸಮುದ್ರದಲ್ಲಿ ಕೌಳ್ಳಿ ಇಟ್ಟ ಹಾಗೈ. -ಸಮುದ್ರ ದೌಡ್ಡದಾದರೂ ಪಾತ್ರೈಯಿದ್ದಷ್ಟೇ ನೀರು ಸಿಕ್ಕೀತು. -ಸಮುದ್ರ ಮೇರೈ ತಪ್ಪಿದರೈ ಯಾರು ಮಾಡೋದೇನು? -ಪಾಪಿ ಸಮುದಕ್ಕೈ ಹೋದರೂ ಮೌಣಕಾಲುದ್ದ ನೀರು (Prvs.). — ಸಮುದ್ರದ ಉಪ್ಪು. sea-salt (ಅಕ್ಷಿವ G.). — ಸಮುದ್ರ ಬಳ್ಳಿ. an extensively climbing shrub, the elephant-creeper, Argyreya speciosa Sweet. (Z.). — ಸಮುದ್ರ ಬಾಳೈ. a fish (My.). — ಸಮುದ್ರಸೋಗೈ. = ಸಮುದ್ರಬಳ್ಳಿ. (St. & Pl.). — ಸಮುದ್ರಹಾಲೈ. = ಸಮುದ್ರಸೋಗೈ. (St. & Pl.).

  2. 2.
    2.

    having a stamp or seal, stamped, sealed; having marks. see ಸಾಮುದ್ರ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಡಲು.
    2. ಕೆಲವು ಊರುಗಳ ಹೆಸರಿನ ಕೊನೆಯಲ್ಲಿ ಸೇರುವ ಶಬ್ದ.
    3. ಒಂದು ಬಹುದೊಡ್ಡ ಸಂಖ್ಯೆ.
    4. ನಾಲ್ಕು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada