ಸಮ್ಮಾರ್ಜನ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
that is sweeping or brushing.
-
2.
noun
= ಸಮ್ಮಾರ್ಜನೆ.
ಕಿಟ್ಟೆಲ್ ನಿಘಂಟು
-
1.
sweeping or cleansing thoroughly; cleaning, scouring, purifying, brushing, rubbing or wiping off, sweeping, taking away, removing; the anointing of images, etc. see ಗುದ-; ತೌಡೈ 1, ಬಳಿ 4.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಗುಡಿಸುವ.
-
2.
1. ಗುಡಿಸುವುದು.
2. ಶುದ್ಧಿ.
3. ತೊಳೆಯುವುದು.
4. ಸಾರಿಸುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada