ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಗು

ಉಚ್ಚಾರಣೆ: saragu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಸರಕು1.

ಕಿಟ್ಟೆಲ್ ನಿಘಂಟು

  1. 1.

    = ಸೈರಗು, etc. either end of a piece of cotton or silk cloth used as a garment, etc. (Bp. 27, 61). see ಮುಂಜರಗು. -ಸರಗೌಡ್ಡು. -ಒಡ್ಡು. = ಸೈರಗೌಡ್ಡು. q. v. ತಾನು ಮಾಡಿದ ಅಪರಾಧ ಕ್ಷಮಿಸಬೇಕೈನ್ದು, ಅವನಿಗೈ ಸರಗೌಡ್ಡಿ ಬೇಡಿ ಕೌಣ್ಡಡನು(B. 4, 155). ನೀನು ಅವನಿಗೈ ಇಷ್ಟು ನಿಷ್ಠುರನಾಗಬೇಡ! ನಿನಗೈ ಸರಗೌಡ್ಡಿ ಬೇಡಿಕೌಳ್ಳುತ್ತೇನೈ (4, 201).

  2. 2.

    = ಸರಗು, etc. see ಕಡೈ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಾಳಿನ ಪೊಳ್ಳಾದ ಭಾಗ.

  2. 2.

    1. ಜರುಗು.
    2. (ಸಾಮಾನ್ಯವಾಗಿ ಎಮ್ಮೆಗಳು ತೊಂಡು ಮೇಯಲು) ಅತ್ತಿತ್ತ ಓಡಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada