ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರವಿ

ಉಚ್ಚಾರಣೆ: saravi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the path trodden by animals (which is followed by hunters to hunt or catch them).

  2. 2.
    noun

    a string, cord or rope.

ಕಿಟ್ಟೆಲ್ ನಿಘಂಟು

  1. 1.

    = ಸರಡು, etc. hunting, etc. (ಬೇಣ್ವೈ Śmd. II; Śm. 108; Ct. I, 7; ಸರ, ಬೇಣ್ಟೈ Śm. 31; ಸರಡು, ಬೇಣ್ಟೈ Kk. 51; ಸರಡು, ಬೈರಡು Śs.).

  2. 2.

    (= ಸರ 7). a string, a cord, a rope (ರುಜ್ಜು Śm. 108; Bp. 16, 21; 42, 2; Śśv. 2, 81; Bh. 1, 4, 17; T., M. ಚರಡು). [ಕಟ್ಟಿದ ಪಟ್ಟಮೈ ಸರವಿಗೈ ನೈಟ್ಟನೈ ದೌರೈ ಪಿಡಿದ ಬಿಲ್ಲೈ ದಣ್ಟೈಂಗೈಣೈ Pb. 10, 17; ಮಳಲ ಹೌಸೈದರೈ ಹೌಸೈದನ್ತಲ್ಲದೈ ಸರವಿಯ ಹಡೈಯಲು ಬಾರದು Bv. 552].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಹುಲ್ಲಿನ) ಹಗ್ಗ.
    2. ಕಾಡುಮೃಗಗಳು ಓಡಾಡುವ ಜಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada