ಸರಹು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a continuous pouring (as of rain water).
-
2.
noun
a groove, trace made by a continuous flow of water on the ground.
-
3.
noun
a continuous flow (of water).
-
4.
noun
a small hill; a mound; a hillock.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹಳ್ಳ ಮೊದಲಾದುವುಗಳ ಪ್ರವಾಹವು ಹರಿದು ಉಂಟಾದ ಕೊರಕಲು ಜಾಡು,- ದಾರಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada